Ambareesh son Abhishek Gowda gives a surprise on February 14th, Valentines Day. Ambareesh son Abhishek starring Amar movie first teaser will release on February 14th. the movie directed by Naga Shekar.<br />ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ 'ಅಮರ್' ಪ್ರೇಮಿಗಳ ದಿನಕ್ಕೆ ಸರ್ಪ್ರೈಸ್ ನೀಡುತ್ತಿದೆ. ಫೆಬ್ರವರಿ 14 ರಂದು ಅಮರ್ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದು, ಸ್ಯಾಂಡಲ್ ವುಡ್ ಗೆ ಇದು ಸ್ಪೆಷಲ್ ಆಗಿದೆ.